ಕಂಪ್ಯೂಟರ್ ತರಬೇತಿಯು ಯುವಜನರಿಗೆ ಇತ್ತೀಚಿನ ದಿನಗಳಲ್ಲಿ ಮೂಲಭೂತವಾಗಿ ಅಗತ್ಯವಿರುವ ಹೊಸ ಕೌಶಲ್ಯವನ್ನು ನಿರ್ಮಿಸುವಲ್ಲಿ ಅಡಿಪಾಯವನ್ನು ಒದಗಿಸುವ ಒಂದು ವಿಷಯವಾಗಿದೆ. ಕಂಪ್ಯೂಟರ್ ಸಾಕ್ಷರತೆಯು ಉದ್ಯೋಗ ಪಡೆಯಲು ಸಹಾಯ ಮಾಡುತ್ತದೆ, ಆದರೆ ಇಂದು ಪ್ರತಿಯೊಂದು ರೀತಿಯ ವ್ಯವಹಾರದಲ್ಲೂ ಸಹಾಯ ಮಾಡುತ್ತದೆ. ಅದಕ್ಕಾಗಿಯೇ ಕಂಪ್ಯೂಟರ್ ಜ್ಞಾನವನ್ನು ಪಡೆಯುವುದು ಮುಖ್ಯವಾಗುತ್ತದೆ.
ಉದ್ಯೋಗ ಬಯಸುವ ಎಲ್ಲಾ ವಿದ್ಯಾವಂತ ಯುವಕ–ಯುವತಿಯರಿಗೆ, ಕೇಂದ್ರ/ರಾಜ್ಯ ಸರ್ಕಾರಿ ಉದ್ಯೋಗಗಳಿಗೆ ಕಂಪ್ಯೂಟರ್ ತರಬೇತಿ ಅವಶ್ಯಕವಾಗಿದ್ದು, ಕರ್ನಾಟಕ ಸರ್ಕಾರದ ಕಿಯೋನಿಕ್ಸ್ ಸಂಸ್ಥೆಯ ಕಂಪ್ಯೂಟರ್ ತರಬೇತಿ ಪಡೆದು ಪ್ರಮಾಣ ಪತ್ರವನ್ನು (GOVERNMENT CERTIFICATE) ಪಡೆದುಕೊಂಡವರಿಗೆ ಉದ್ಯೋಗಾವಕಾಶ ಲಭಿಸುತ್ತದೆ. ಕೂಡಲೇ ಚಿರಾಗ್ ಇನ್ಫೋಟೆಕ್ – ಕಿಯೋನಿಕ್ಸ್ ಪ್ರಾಂಚೈಸ್ ಸೆಂಟರ್ ತರಬೇತಿ ಕೇಂದ್ರಕ್ಕೆ ಭೇಟಿ ನೀಡಿ.
ಶಿವಮೊಗ್ಗ ನಗರದ ದುರ್ಗಿಗುಡಿಯಲ್ಲಿ 25 ವರ್ಷಗಳಿಂದ ಸೇವೆ ಸಲ್ಲಿಸುತ್ತೀರುವ ಚಿರಾಗ್ ಇನ್ಫೋಟೆಕ್ – ಕಿಯೋನಿಕ್ಸ್ ಪ್ರಾಂಚೈಸ್ ಸೆಂಟರ್ ಎಂಬ ಸಂಸ್ಥೆಯು ಕಂಪ್ಯೂಟರ್ ಸಂಬಂಧಿತ ವಿಷಯಗಳಲ್ಲಿ ತರಬೇತಿ ನೀಡುವ ಒಂದು ಸಂಸ್ಥೆಯಾಗಿದೆ. ಇಲ್ಲಿ ವಿದ್ಯಾರ್ಥಿಗಳಿಗೆ ಮೂಲಭೂತ ಕಂಪ್ಯೂಟರ್ ತರಬೇತಿಯ ಜೊತೆಗೆ ಆಧುನಿಕ ಸುಧಾರಿತ ಕೋರ್ಸ್‌ಗಳನ್ನು ಒದಗಿಸುತ್ತಿದೆ. ಇದರಿಂದ ವಿದ್ಯಾರ್ಥಿಗಳು ಉತ್ತಮ ವೃತ್ತಿ ದೃಷ್ಟಿಕೋನಗಳನ್ನು ಹೊಂದಬಹುದು. ಕಂಪ್ಯೂಟರ್ ಕ್ಷೇತ್ರದಲ್ಲಿ ಪ್ರವೀಣರಾಗಲು ಮತ್ತು ಇಂದಿನ ಡಿಜಿಟಲ್ ಜಗತ್ತಿನಲ್ಲಿ ಸಾಕಷ್ಟು ಸಮರ್ಥರಾಗಲು ವಿದ್ಯಾರ್ಥಿಗಳನ್ನು ಸಿದ್ಧಪಡಿಸುವುದು ಈ ಚಿರಾಗ್ ಇನ್ಫೋಟೆಕ್-ಕಿಯೋನಿಕ್ಸ್ ಪ್ರಾಂಚೈಸ್ ಸೆಂಟರ್ನ ಉದ್ದೇಶವಾಗಿದೆ.

“ಪದವೀಧರರಿಗೆ,” “ವಿದ್ಯಾರ್ಥಿಗಳಿಗೆ,” “ಉದ್ಯೋಗ ಬಯಸುವವರಿಗೆ”. “ಚಿರಾಗ್ ಇನ್ಫೋಟೆಕ್ನಲ್ಲಿ ಸರ್ಟಿಫೈಡ್ ಕಂಪ್ಯೂಟರ್ ಕೋರ್ಸ್ ಕಲಿಯಿರಿ, ಉದ್ಯೋಗ ಪಡೆಯಿರಿ!
ಚಿರಾಗ್ ಇನ್ಫೋಟೆಕ್ ನಲ್ಲಿ ಮೂಲಭೂತ ಕಂಪ್ಯೂಟರ್ ಜ್ಞಾನದಿಂದ ಹಿಡಿದು ಉನ್ನತ ಮಟ್ಟದ ಪ್ರೋಗ್ರಾಮಿಂಗ್ ಮತ್ತು ಸಾಫ್ಟ್‌ವೇರ್ ಅಭಿವೃದ್ಧಿಯವರೆಗೆ ವಿವಿಧ ಕೋರ್ಸ್‌ಗಳನ್ನು ನೀಡುತ್ತಿದೆ. ನೀವು ಕಂಪ್ಯೂಟರ್ ತರಬೇತಿ ಸಂಸ್ಥೆಯನ್ನು ಹುಡುಕುತ್ತಿದ್ದರೆ, ನಿಮಗೆ ಬೇಕಾದ ಕೋರ್ಸ್‌ಗಳು ಮತ್ತು ನಿಮ್ಮ ಆಸಕ್ತಿಗೆ ಅನುಗುಣವಾಗಿ ಚಿರಾಗ್ ಇನ್ಫೋಟೆಕ್ ಕಂಪ್ಯೂಟರ್ ಕೋಚಿಂಗ್ ಸೆಂಟರ್ ಆಯ್ಕೆ ಮಾಡಿಕೊಳ್ಳಬಹುದು.
2000ರಲ್ಲಿ ಸ್ಥಾಪನೆಯಾದ ಚಿರಾಗ್ ಇನ್ಫೋಟೆಕ್ ಕಳೆದ 25 ವರ್ಷಗಳಿಂದ ಕರ್ನಾಟಕ ಸರ್ಕಾರದ ರಾಜ್ಯ ವಿದ್ಯುನ್ಮಾನ ಅಭಿವದ್ಧಿ ನಿಗಮ ನಿಯಮಿತದ (ಕಿಯೋನಿಕ್ಸ್) ಕಂಪ್ಯೂಟರ್ ಅಡಿಯಲ್ಲಿ ಬರುವ ಕಂಪ್ಯೂಟರ್ ಕೋಚಿಂಗ್ ಸೆಂಟರ್ ಆಗಿ ಸೇವೆ ಸಲ್ಲಿಸುತ್ತಿದೆ. ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಪ್ರತಿಯೊಬ್ಬರೂ ಉದ್ಯೋಗ ಪಡೆಯಲು ಕಂಪ್ಯೂಟರ್ ಶಿಕ್ಷಣವನ್ನು ಸಾಧ್ಯವಾಗಿಸಲು ನಾವು ಕೆಲಸ ಮಾಡುತ್ತಿದ್ದೇವೆಂದು ಸಂಸ್ಥೆಯ ಮುಖ್ಯಸ್ಥರಾದ ಡಿ.ಪಿ.ಗಿರೀಶ್ ಪಟೇಲ್ ಹೇಳಿದ್ದಾರೆ.

ಸಮರ್ಪಿತ ಮತ್ತು ಹೆಚ್ಚು ಅರ್ಹ ಬೋಧಕರ ತಂಡದೊಂದಿಗೆ, ನಾವು ಕಂಪ್ಯೂಟರ್ ವಿಜ್ಞಾನ, ಮಾಹಿತಿ ತಂತ್ರಜ್ಞಾನ ಮತ್ತು ವ್ಯವಹಾರ ತಂತ್ರಜ್ಞಾನ ಸೇರಿದಂತೆ ವ್ಯಾಪಕ ಶ್ರೇಣಿಯ ಕಾರ್ಯಕ್ರಮಗಳನ್ನು ನೀಡುತ್ತೇವೆ. ನಮ್ಮ ಪಠ್ಯಕ್ರಮವು ಸವಾಲಿನ ಮತ್ತು ಆಕರ್ಷಕವಾಗಿರಲು ವಿನ್ಯಾಸಗೊಳಿಸಲಾಗಿದೆ ಮತ್ತು ನಮ್ಮ ವಿದ್ಯಾರ್ಥಿಗಳು ಕಾರ್ಯಪಡೆಗೆ ಉತ್ತಮವಾಗಿ ಸಿದ್ಧರಾಗಿದ್ದಾರೆ ಎಂದು ಖಚಿತಪಡಿಸಿಕೊಳ್ಳಲು ನಾವು ಇತ್ತೀಚಿನ ತಂತ್ರಜ್ಞಾನ ಮತ್ತು ಬೋಧನಾ ವಿಧಾನಗಳನ್ನು ಬಳಸುತ್ತೇವೆಂದು ತಿಳಿಸಿರುತ್ತಾರೆ.
ಚಿರಾಗ್ ಇನ್ಫೋಟೆಕ್ – ಕಿಯೋನಿಕ್ಸ್ ಪ್ರಾಂಚೈಸ್ ಸೆಂಟರ್ ಹಾಗೂ ಕರ್ನಾಟಕ ರಾಜ್ಯ ವಿದ್ಯುನ್ಮಾನ ಅಭಿವದ್ಧಿ ನಿಗಮ ನಿಯಮಿತದ ಕಿಯೋನಿಕ್ಸ್ ಕಂಪ್ಯೂಟರ್ ತರಬೇತಿ ಕೇಂದ್ರ 2025ರ ಪ್ರವೇಶಾತಿ ಆರಂಭಗೊಂಡಿದೆ. ಸರ್ಕಾರಿ ಕೆಲಸಗಳಿಗೆ, ಬ್ಯಾಂಕಿಂಗ್ ಕ್ಷೇತ್ರಕ್ಕೆ, ಖಾಸಗಿ ಕಂಪನಿಗಳಲ್ಲಿ ಕಾರ್ಯನಿರ್ವಹಿಸಲು, ಇಂಜಿನಿಯರಿಂಗ್ ಮತ್ತು ಡಿಪ್ಲೋಮ್ ವಿದ್ಯಾರ್ಥಿಗಳಿಗೆ, ಬಿ.ಕಾಂ ವಿದ್ಯಾರ್ಥಿಗಳಿಗೆ ಟ್ಯಾಲಿ ಕೋರ್ಸ್ ಗಳನ್ನು ಉತ್ತಮ ರೀತಿಯಲ್ಲಿ ತರಬೇತಿಯನ್ನು ನೀಡಲಾಗುತ್ತಿದೆ. ಇದರ ಲಾಭವನ್ನು ನಗರ ಮತ್ತು ಸುತ್ತಮುತ್ತಲ ಹಳ್ಳಿಗಳ ವಿದ್ಯಾರ್ಥಿಗಳು ಪಡೆದುಕೊಳ್ಳಬೇಕೆಂದು ಕಂಪ್ಯೂಟರ್ ತರಬೇತಿ ಸಂಸ್ಥೆಯ ಮುಖ್ಯಸ್ಥರಾದ ಡಿ.ಪಿ.ಗಿರೀಶ್ ಪಟೇಲ್ ರವರು ಹೇಳಿದ್ದಾರೆ.

ಕಿಯೋನಿಕ್ಸ್ ಕಂಪ್ಯೂಟರ್ ತರಬೇತಿ ವಿವರಗಳು:
1 ತಿಂಗಳ ಅಲ್ಪಾವಧಿಯ ಕೋರ್ಸ್ಗಳು:
ಎಮ್.ಎಸ್ ಆಫೀಸ್, ನುಡಿ ( ಕನ್ನಡ ಸಾಫ್ಟ್ ವೇರ್ ), ಇಂಗ್ಲೀಷ್ ಟೈಪಿಂಗ್
3 ತಿಂಗಳ ಸರ್ಟಿಫಿಕೇಟ್ ಕೋರ್ಸ್‌ಗಳು:
ಆಫೀಸ್ ಮ್ಯಾನೆಜ್ಮ್ಂಟ್, ಡಾಟಾ ಎಂಟ್ರಿ ಆಪರೇಟರ್, ಕಂಪ್ಯೂಟರ್ ಲಿಟ್ರಿಸಿ ಕೋರ್ಸ್, ಟ್ಯಾಲಿ ಇ.ಆರ್.ಪಿ. 9, ಸಿ ಪ್ರೋಗ್ರಾಮಿಂಗ್, ಸಿ++ ಪ್ರೋಗ್ರಾಮಿಂಗ್, ಜಾವಾ / ಜೆ2ಇಇ, ಅಟೋ ಕ್ಯಾಡ್, ವೆಬ್ ಡಿಸೈನಿಂಗ್
6 ತಿಂಗಳ ಅವಧಿಯ ಡಿಪ್ಲೊಮಾ ಕೋರ್ಸ್ಗಳು:
ಡಿಐಸಿಎಫ್‌ಎ – ಡಿಪ್ಲೊಮಾ ಇನ್ ಕಂಪ್ಯೂಟರ್ ಫೈನಾನ್ಶಿಯಲ್ ಅಕೌಂಟಿಂಗ್
ಡಿಐಸಿಎ – ಡಿಪ್ಲೊಮಾ ಇನ್ ಕಂಪ್ಯೂಟರ್ ಅಪ್ಲಿಕೇಶನ್
ಡಿಐಬಿಪಿ – ಡಿಪ್ಲೊಮಾ ಇನ್ ಬೇಸಿಕ್ ಪ್ರೋಗ್ರಾಮಿಂಗ್
ಡಿಐಬಿಪಿ – ಡಿಪ್ಲೊಮಾ ಇನ್ ಅಡ್ವಾನ್ಸ್ ಪ್ರೋಗ್ರಾಮಿಂಗ್
12 ತಿಂಗಳ ಅವಧಿಯ ಅಡ್ವಾನ್ಸ್ ಡಿಪ್ಲೋಮಾ ಕೋರ್ಸ್ಗಳು:
ಡಿಸಿಟಿಟಿಸಿ – ಡಿಪ್ಲೊಮಾ ಇನ್ ಕಂಪ್ಯೂಟರ್ ಟೀಚರ್ ಟ್ರೈನಿಂಗ್ ಕೋರ್ಸ್
ಎಡಿಸಿಎ – ಅಡ್ವಾನ್ಸ್ಡ್ ಡಿಪ್ಲೊಮಾ ಇನ್ ಕಂಪ್ಯೂಟರ್ ಅಪ್ಲಿಕೇಶನ್
ಓಎಲ್‌ಪಿ – “ಓ” ಲೆವಲ್ ಪ್ರೋಗ್ರಾಮರ್
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
ಚಿರಾಗ್ ಇನ್ಫೋಟೆಕ್ – ಕಿಯೋನಿಕ್ಸ್ ಪ್ರಾಂಚೈಸ್ ಸೆಂಟರ್
1ನೇ ಮಹಡಿ, ದುರ್ಗಿಗುಡಿ 3ನೇ ಕ್ರಾಸ್, ಕೆ.ಆರ್ ಡಿಸ್ಟ್ರಿಬ್ಯೂಟರ್ ಎದುರು, ಕರ್ನಾಟಕ ಸಂಗೀತ ಪಾಠಶಾಲಾ ಪಕ್ಕ, ದುರ್ಗಿಗುಡಿ ಸ್ಕೂಲ್ ಹತ್ತಿರ, ಶಿವಮೊಗ್ಗ – 577201
ಮೊ: 8296918885
ಕಂಪ್ಯೂಟರ್ ಕೋರ್ಸ್ನ ಶುಲ್ಕ ಅತ್ಯಂತ ಮುಖ್ಯವಾದ ವಿಷಯ. ನಿರ್ದಿಷ್ಟ ಕೋರ್ಸ್ ಶುಲ್ಕಗಳು ಯಾವಾಗಲೂ ಪ್ರಮುಖ ಪಾತ್ರವಹಿಸುತ್ತವೆ. ಕಂಪ್ಯೂಟರ್ ಕೋರ್ಸ್ ಶುಲ್ಕಗಳಿಗಾಗಿ ಕೈಗೆಟುಕುವ ಬೆಲೆಯಲ್ಲಿ ಒದಗಿಸುವ ಸೇವೆ ಚಿರಾಗ್ ಇನ್ಫೋಟೆಕ್ – ಕಿಯೋನಿಕ್ಸ್ ಪ್ರಾಂಚೈಸ್ ಸೆಂಟರ್ ನಲ್ಲಿ ಮಾತ್ರ ಸಿಗುತ್ತದೆ.