ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

ಕರ್ನಾಟಕ ಗ್ರಾಮೀಣ ಬ್ಯಾಂಕ್‌ನಲ್ಲಿ 1,425 ಹುದ್ದೆಗಳ ನೇಮಕಾತಿ: ಪದವೀಧರರಿಗೆ ಅರ್ಜಿ ಆಹ್ವಾನ

On: September 3, 2025 8:12 PM
Follow Us:

ಬೆಂಗಳೂರು: ಬಳ್ಳಾರಿಯಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಭಾರತದ 3ನೇ ಅತಿದೊಡ್ಡ ಗ್ರಾಮೀಣ ಬ್ಯಾಂಕ್ ಕರ್ನಾಟಕ ಗ್ರಾಮೀಣ ಬ್ಯಾಂಕ್ (Karnataka Grameena Bank) ಖಾಲಿ ಇರುವ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಿದೆ. ಒಟ್ಟು 1,425 ಹುದ್ದೆಗಳಿದ್ದು, ಪದವಿ ವಿದ್ಯಾರ್ಹತೆ ಹೊಂದಿರುವವರು ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಸೆಪ್ಟೆಂಬರ್ 21.

ಆಫೀಸ್ ಅಸಿಸ್ಟಂಟ್ (ಕ್ಲರ್ಕ್) – 800 ಹುದ್ದೆ, ವಿದ್ಯಾರ್ಹತೆ: ಪದವಿ

ಆಫೀಸರ್ ಸ್ಕೇಲ್-I (ಅಸಿಸ್ಟಂಟ್ ಮ್ಯಾನೇಜರ್) – 500 ಹುದ್ದೆ, ವಿದ್ಯಾರ್ಹತೆ: ಪದವಿ

ಆಫೀಸರ್ ಸ್ಕೇಲ್-II (ಮ್ಯಾನೇಜರ್) – 150 ಹುದ್ದೆ, ವಿದ್ಯಾರ್ಹತೆ: ಸಿಎ, ಪದವಿ, ಎಲ್ಎಲ್ಬಿ, ಎಂಬಿಎ

ಕನಿಷ್ಠ ವಯಸ್ಸು: 18 ವರ್ಷ

ಗರಿಷ್ಠ ವಯಸ್ಸು: 32 ವರ್ಷ

ಮೀಸಲಾತಿ ಅಭ್ಯರ್ಥಿಗಳಿಗೆ ಸಡಿಲಿಕೆ:

ಒಬಿಸಿ: 3 ವರ್ಷ

ಎಸ್ಸಿ / ಎಸ್ಟಿ: 5 ವರ್ಷ

ಪಿಡಬ್ಲ್ಯುಬಿಡಿ: 10 ವರ್ಷ

ಜನರಲ್ / ಒಬಿಸಿ / ಇಡಬ್ಲ್ಯುಎಸ್: ₹850

ಎಸ್ಸಿ / ಎಸ್ಟಿ / ಪಿಡಬ್ಲ್ಯುಬಿಡಿ / ಇಎಸ್ಎಂ / ಡಿಇಎಸ್ಎಂ: ₹175

ಪಾವತಿ ವಿಧಾನ: ಆನ್ಲೈನ್

ಅಭ್ಯರ್ಥಿಗಳ ಆಯ್ಕೆ ಈ ಹಂತಗಳಲ್ಲಿ ನಡೆಯಲಿದೆ:

1. ಪ್ರಿಲಿಮಿನರಿ ಪರೀಕ್ಷೆ (ನವೆಂಬರ್ / ಡಿಸೆಂಬರ್)

2. ಮೇನ್ ಪರೀಕ್ಷೆ (ಡಿಸೆಂಬರ್ / ಫೆಬ್ರವರಿ)

3. ದಾಖಲಾತಿ ಪರಿಶೀಲನೆ

4. ವೈದ್ಯಕೀಯ ಪರೀಕ್ಷೆ

5. ಸಂದರ್ಶನ

https://ibpsreg.ibps.in/rrbxivaug25/

https://ibpsreg.ibps.in/rrbxivscag25/

ಹೆಸರು ನೋಂದಾಯಿಸಿ, ಲಾಗಿನ್ ಮಾಡಿ

ಅಪ್ಲಿಕೇಶನ್ ಫಾರಂ ಸರಿಯಾಗಿ ಭರ್ತಿ ಮಾಡಿ

ಅಗತ್ಯ ಡಾಕ್ಯುಮೆಂಟ್ ಹಾಗೂ ಫೋಟೊ ಅಪ್ಲೋಡ್ ಮಾಡಿ

ಆನ್ಲೈನ್ ಮೂಲಕ ಶುಲ್ಕ ಪಾವತಿಸಿ

ಎಲ್ಲಾ ವಿವರಗಳನ್ನು ಪರಿಶೀಲಿಸಿ Submit ಕ್ಲಿಕ್ ಮಾಡಿ

ಹೆಚ್ಚಿನ ಮಾಹಿತಿಗಾಗಿ ಕರ್ನಾಟಕ ಗ್ರಾಮೀಣ ಬ್ಯಾಂಕ್ ಅಧಿಕೃತ ವೆಬ್ಸೈಟ್‌: www.karnatakagrameenabank.com, https://karnatakagrameenabank.com

K.M.Sathish Gowda

Join WhatsApp

Join Now

Facebook

Join Now

Leave a Comment