ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

ಸಾರ್ವಜನಿಕರನ್ನು ಮೋಸಗೊಳಿಸುವ  ತದ್ರೂಪಿ ಕರೆನ್ಸಿ ನೋಟುಗಳನ್ನು ನಿಷೇಧಿಸಿ.

On: August 3, 2025 6:07 PM
Follow Us:

ಚಿಲ್ಡ್ರನ್ಸ್ ಬ್ಯಾಂಕ್, ಮನೋರಂಜನ್ ಬ್ಯಾಂಕ್ ಇತ್ಯಾದಿ ಹೆಸರಿನಲ್ಲಿ ಭಾರತೀಯ ಕರೆನ್ಸಿ ನೋಟುಗಳ ರೀತಿಯ ಮಕ್ಕಳ  ಆಟಿಕೆ ನೋಟುಗಳು ಈ ಹಿಂದೆ ಬರುತ್ತಿದ್ದವು. ಅವುಗಳ ಗಾತ್ರ, ಬಣ್ಣ ಇತ್ಯಾದಿ ಗಳೂ  ಚಲಾವಣಾ ನೋಟುಗಳಿಗಿಂತ ವ್ಯತ್ಯಾಸವೂ ಇದ್ದಿತ್ತು.

ಆದರೆ ಈಗ ಮನೊರಂಜನ್ ಬ್ಯಾಂಕ್ ಹೆಸರಿನಲ್ಲಿ ಮುದ್ರಿತವಾಗುವ ಆಟಿಕೆ(?) ನೋಟುಗಳು  ಬಣ್ಣ, ಅಳತೆ, ಚಿತ್ರ ಸಂಪೂರ್ಣವಾಗಿ  ನೈಜ ಕರೆನ್ಸಿ ನೋಟಿನ ತದ್ರೂಪಿಯಂತಿದ್ದು ಮೇಲ್ನೋಟಕ್ಕೆ ಯಾವುದೇ ವ್ಯತ್ಯಾಸ ಗೊತ್ತಾಗದಂತಿದೆ.

ಇತ್ತೀಚೆಗೆ  ಹತ್ತರ  ತದ್ರೂಪಿ ನೋಟೊಂದು ಅನೇಕರ ಕೈಬದಲಾಯಿಸಿ ಬಂದಾಗ ಇದರ ಉದ್ದೇಶ  ಮನೋರಂಜನೆಯಲ್ಲ, ಮೋಸಗೊಳಿಸುವಿಕೆ ಎಂದು  ಭಾಸವಾಯಿತು.

ಅದರಲ್ಲಿನ ಬರವಣಿಗೆಗಳು  ಕಾನೂನಿನ ವ್ಯಾಪ್ತಿಯಿಂದ ನುಣುಚಿಕೊಳ್ಳಬಹುದಾಗಿದ್ದರೂ ಸಾರ್ವಜನಿಕರು ಬೆಸ್ತು ಬೀಳುವ  ಇಂತಹ  ತದ್ರೂಪಿ ನೋಟುಗಳ ಮುದ್ರಣ ಹಾಗೂ ಮಾರಾಟ (ಚಲಾವಣೆ)ವನ್ನು ಮಾನ್ಯ ಭಾರತೀಯ ರಿಸರ್ವ್ ಬ್ಯಾಂಕ್ ನಿಷೇಧಿಸಬೇಕು ಎಂದು ಈ ಮೂಲಕ ಕೋರುತ್ತೇನೆ.

— ತ್ಯಾಗರಾಜ ಮಿತ್ಯಾಂತ, ಶಿವಮೊಗ್ಗ

K.M.Sathish Gowda

Join WhatsApp

Join Now

Facebook

Join Now

Read more

ಅನೈತಿಕ ಸಂಬಂಧಕ್ಕೆ ಅಡ್ಡಿಯಾದ ಪತಿಯ ಹತ್ಯೆ: ಪತ್ನಿ ಹಾಗೂ ಪ್ರಿಯಕರನಿಗೆ ಗಲ್ಲು ಶಿಕ್ಷೆ – ಭದ್ರಾವತಿ ಪೊಲೀಸರ ಚಾಣಾಕ್ಷ ತನಿಖೆಗೆ ದೊರೆತ ಐತಿಹಾಸಿಕ ಜಯ,.!

ಶಿವಮೊಗ್ಗ ಗ್ರಾಮಾಂತರ ಪೊಲೀಸರ ಮಿಂಚಿನ ಕಾರ್ಯಾಚರಣೆ: 24 ಗಂಟೆಯೊಳಗೆ ಸರಗಳ್ಳರ ಬಂಧನ

“ನೈಟಿ ಧರಿಸಿದ್ದಕ್ಕೆ ಕೋಪ: ಹೆಂಡತಿಯನ್ನು ಜೀವಂತ ಸುಟ್ಟ ಪತಿ”

ನಟ ದುನಿಯಾ ವಿಜಯ್ ಸೇರಿದಂತೆ ಹಲವು ಮಂದಿ ಶೇರ್ ಮಾಡಿದ ಝಾಂಬಿ ಡ್ರಗ್ ಸುಳ್ಳು ವಿಡಿಯೋ ಪ್ರಕರಣ: ವೈರಲ್ ಮಾಡಿದವರ ವಿರುದ್ಧ ಕ್ರಮಕ್ಕೆ ಪೊಲೀಸ್ ಆಯುಕ್ತರ ಎಚ್ಚರಿಕೆ

“ಭದ್ರಾವತಿಯಲ್ಲಿ ಸಾಲದ ಕಿರುಕುಳಕ್ಕೆ ಜೀವ ಬಲಿ,.! 5 ವರ್ಷಗಳ ಬಳಿಕ ಆರೋಪಿತರಿಗೆ 10 ವರ್ಷ ಜೈಲು”

ಹನುಮಂತಪುರದಲ್ಲಿ ಬೆಚ್ಚಿಬೀಳಿಸಿದ ಘಟನೆ: ಅಡಕೆ ತೋಟದಲ್ಲಿ ಉರಿದುಹೋದ ಜೀವ – ಶಿವಮೊಗ್ಗ ಉಪನ್ಯಾಸಕರ ರಹಸ್ಯ ಸಾವು, ಕೊಲೆ ಶಂಕೆ‌,.!

Leave a Comment